ಮಳೆಯ ನೀರು ಸಂಗ್ರಹಿಸಿದರೆ ರೈತರಿಗೆ ಅನುಕೂಲ: ಗೊರ್ಮೆ

ಬೀದರ,ಏ.4- ಸುದೀರ್ಘವಾಗಿ ಮಳೆಯನ್ನು ಉಳಿಸಲು ಕಾಡಿನ
ಉಳಿಯುವಿಕೆಯಿಂದ ಮಾತ್ರಸಾಧ್ಯ, ಇಲ್ಲದಿದ್ದಲ್ಲಿ ಮಳೆಯ ಅಭಾವ ಕೂಡ ಹೆಚ್ಚಾಗುತ್ತದೆ. ಮಳೆಯ ನೀರು ಸಂಗ್ರಹಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ನೆಹರು ಯುವ ಕೇಂದ್ರದ ಅಧಿಕಾರಿ ಮಯೂರಕುಮಾರ ಗೊರ್ಮೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ ಹಾಗೂ ಗ್ರಾಮ ಪಂಚಾಯತ ಗಾದಗಿ ಇವರ ಸಂಯುಕ್ತಾಶ್ರಯದಲ್ಲಿ ಬುದ್ಧಿಕ್ಷ್ ಎಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್ ರಾಂಪೂರೆ ಪಬ್ಲಿಕ್ ಶಾಲೆ ಹಮಿಲಾಪೂರ ಮತ್ತು “ದ ಬುದ್ಧ ಯುತ್ ಕ್ಲಬ್” ಹಮಿಲಾಪೂರ ವತಿಯಿಂದ ಹಮ್ಮಿಕೊಂಡಿದ್ದ ಕ್ಯಾಚ್ ದಿ ರೈನ್ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಶಿವಯ್ಯಸ್ವಾಮಿ, ರಾಜ್ಯ ಸದಸ್ಯರು ಮೂಲ ಸೌಕರ್ಯಗಳ ಅಭಿವೃದ್ಧಿ ಸಮಿತಿ ಭಾರತ ಸರ್ಕಾರ, ಅಚಿಣಛಿh ಣhe ಖಚಿiಟಿ ಕಾರ್ಯಕ್ರಮದ ಕುರಿತು ಇಂದಿನ ಯುವ ಪೀಳಿಗೆಗೆ ಅಚಿಣಛಿh ಣhe ಖಚಿiಟಿದ ಅರಿವು ಮೂಡಿಸಿದರೆ ಆಗುವ ಲಾಭಗಳು, ನಷ್ಟಗಳು ಮತ್ತು ಇದರಿಂದ ಮುಂಬರುವ ಪೀಳಿಗೆಗೆ ಮತ್ತು ರೈತರಿಗೆ ಉಳಿಯುವಿಕೆಗೆ ಪ್ರಮುಖವಾದ ಪಾತ್ರ ವಹಿಸುತ್ತದೆ. ಹಾಗೂ ಇನ್ನಿತರ ಅತಿಥಿಗಳಾದ ಶ್ರೀಧರಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗಾದಗಿ ಹಾಗೂ ಇನ್ನಿತರರಾದ ಎಂ.ಡಿ. ಸಿರಾಜೊದ್ದಿನ್ ಉಪಾಧ್ಯಕ್ಷರು ಗ್ರಾ.ಪಂ. ಗಾದಗಿ. ಓಂಪ್ರಕಾಶ ಉಪ್ಪೆ, ಸಿದ್ರಾಮ ಘಂಟೆ, ಕಾಶಿನಾಥ ಕೋಳಿ, ಸಯ್ಯಾದ ಮಿನಾಜ್, ರಾಜಪ್ಪಾ ಮೇತ್ರೆ, ಸ್ವಾಗತ ಕೋರಿದವರು ಆಕಾಶ ಬೆಳ್ಳೂರು ವಂದನಾರ್ಪಣೆಯನ್ನು ನೀಲಕಂಠ ಮಾಡಿದರು ಎಂದು ಅಧ್ಯಕ್ಷರಾದ ಮಹೇಶ ಎಸ್. ರಾಂಪೂರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.