ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಜಿಲ್ಲಾಧಿಕಾರಿ ಭೇಟಿ

ಕೊಟ್ಟೂರು ಜೂ 5: ಪಟ್ಟಣದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮನೆ ಗಳಿಗೆ ನೀರು ಹರಿದು ಹಾನಿಯಾಗಿದ್ದು.ಇಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಭೇಟಿ ನೀಡಿ ಪರಿಶೀಲನೆ ಮಾಡಿದರು.ಹಾನಿಗೊಳಗಾದ ಮನೆಗಳಿಗೆ ಶೀಘ್ರದಲ್ಲಿ ಪರಿಹಾರ ನೀಡಲಾಗುವುದು ಎಂದರು.ತಹಶೀಲ್ದಾರ ಜಿ ಅನಿಲ್ ಕುಮಾರ್, ಸಿಪಿಐ ದೊಡ್ಡಣ್ಣ ಪಿಎಸ್ಐ ನಾಗಪ್ಪ, ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಟಿಎಸ್ ಗಿರೀಶ್, ಸೇರಿದಂತೆ ಅನೇಕ ರಿದ್ದರು.