ಮಳೆಯಿಂದ ಬೆಳೆ ಹಾನಿ:ಹೋಲಗಾಳಿಗೆ ಭೇಟಿ ನೀಡಿದ ಶಾಸಕ

ರಾಯಚೂರ.ನ.೨೫-ಗ್ರಾಮೀಣ ವ್ಯಾಪ್ತಿಯಲ್ಲಿ ಬರುವಂತಹ ಹಳ್ಳಿಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರವರು ಒಂದು ವಾರದಿಂದ ಸುರಿದ ಮಳೆಯಿಂದಾಗಿ ಹಾನಿಯಾದಂತ ರೈತರ ಹೋಲಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದೇವಸೂಗುರ ಬ್ಲಾಕ್ ಅಧ್ಯಕ್ಷರಾದ ನರಸನಗೌಡ, ನಾಗೇಂದ್ರಪ್ಪ, ಸವರಾಜ ವಕೀಲ್, ಕರಿಯಪ್ಪ ನಾಯಕ, ಶಶಿಕಲಾ ಭೀಮರಾಯ, ತಿಮ್ಮಪ್ಪ ಚಂದ್ರಬಂಡಾ, ಕೃಷ್ಣ ನಾಯಕ, ನಾರಾಯಣ ಕಿಂಗ್, ಮರಿಸ್ವಾಮಿ, ರಾಮು ಸಿಂಗನೋಡಿ, ಗೋವಿಂದ, ರಂಗಪ್ಪ, ತಿಮ್ಮಪ್ಪ, ಅಂಜನೇಯ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಊರಿನ ಹಿರಿಯ ಮುಖಂಡರು, ಸುತ್ತಮುತ್ತಲಿನ ಹಿರಿಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.