ಮಳೆಗೆ ಹೆಸರುಬೆಳೆ ನಾಶ

ಅಣ್ಣಿಗೇರಿ,ಆ1: ತಾಲೂಕಿನಾದ್ಯಂತ ಸುರಿದ ಅಪಾರ ಮಳೆಗೆ ರೈತರು ಬೆಳೆದಿದ್ದ ಹೆಸರು ಬೆಳೆ ಸಂಪೂರ್ಣ ನೆಲಕಚ್ಚಿದೆ ಸಾಲ ಮಾಡಿ ಬೆಳೆದಂತಹ ಬೆಳೆ ಇನ್ನೇನು ಕಟಾವಿಗೆ ಬರುವ ಸಂದರ್ಭದಲ್ಲಿ ಭಾರಿ ಮಳೆಯಿಂದಾಗಿ ರೈತ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಬೆಳೆಹಾನಿ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದರು.