ಮಳೆಗೆ ನಲುಗಿದ ನಂಜನಗೂಡು ತಾಲೂಕು

ನಂಜನಗೂಡು: ಸೆ.6:- ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಎಡ ತಲೆ ಗ್ರಾಮದಲ್ಲಿರುವ ಉಪ್ಪಾರ ಬಡವನೆಗೆ ನೆನ್ನೆ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇರುವ ಕೆರೆಕಟ್ಟೆಗಳು ನೀರು ತುಂಬಿ ಕೋಡಿ ಹೊಡೆದು ಉಪ್ಪಾರ ಬಡವಣೆಗೆ ನೀರನ್ನುಗ್ಗಿ ನೂರಾರು ಕುಟುಂಬ ಮನೆಗಳು ಸಂಪೂರ್ಣ ಜಲ ವೃತವಾಗಿದೆ.
ಗ್ರಾಮದ ಮುಖಂಡರು ರಾತ್ರಿಯೇ ಶಾಸಕ ಹರ್ಷವರ್ಧನ ಅವರಿಗೆ ದೂರವಾಣಿ ಮೂಲಕ ಗಮನಕ್ಕೆ ತಂದಾಗ ತಕ್ಷಣ ಶಾಸಕರು ಮೈಸೂರು ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳು ತಾಸಿಲ್ದಾರ್ ಶಿವಮೂರ್ತಿ ಮುಂತಾದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ನಂತರ ತಾತ್ಕಾಲಿಕವಾಗಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ಪರಿಹಾರ ಧನ ನೀಡಿದರು ಹಾಗೂ ಸಂಪೂರ್ಣ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ನೀಡುವ ಭರವಸೆ ನೀಡಿದರು.
ತಾತ್ಕಾಲಿಕವಾಗಿ ಎಲ್ಲ ಕುಟುಂಬಗಳಿಗೂ ಪ್ರೌಢಶಾಲೆಯಲ್ಲಿ ಊಟ ಮೂಲಭೂತ ಸೌಕರ್ಯ ಜೊತೆಗೆ ಆಶ್ರಯ ಕೇಂದ್ರ ವ್ಯವಸ್ಥೆ ಮಾಡಿ ಅವರಿಗೆ ಧೈರ್ಯ ತುಂಬಿದರು ಪ್ರತಿ ನಿಮಿಷ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ನೀವು ಧೈರ್ಯವಾಗಿ ಇರಿ ಆಕಸ್ಮಿಕವಾಗಿ ಮಳೆ ಬರುತ್ತಿರುವುದರಿಂದ ಕೆರೆಕಟ್ಟೆಗಳು ತುಂಬಿ ಕೋಡಿ ಹೊಡೆದ ಪರಿಣಾಮ ಈ ರೀತಿಯಾಗಿದೆ ನಿಮ್ಮ ಜೊತೆ ನಾನು ಇರುತ್ತೇನೆ ಎಂದು ಬೇರೆ ತುಂಬಿದರು.
ನೀರಿನಿಂದ ಮುಳುಗಡೆ ಆಗಿರುವ ನೂರಾರು ಎಕ್ಕರೆ ಬೆಳೆದ ಪಸಲು ಪರಿಶೀಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೂ ಸೂಚಿಸಿದರುಮಳೆಗೆ ನಲುಗಿದ ನಂಜನಗೂಡು ತಾಲೂಕು ಕೂಡಿ ಬಿದ್ದ ಹಲವು ಕೆರೆಗಳು ಮುಳುಗಿದ ಮನೆಗಳು ಹೊಲಗದ್ದೆಗಳು ಎಡ ತಲೆ ಗ್ರಾಮದಲ್ಲಿ ನೂರಾರು ಮನೆಗಳು ಬೆಳೆದ ಪಸಲು ಜಲ ವೃತ್ತ ಶಾಸಕ ಹರ್ಷವರ್ಧನ್ ಭೇಟಿ ಪ್ರತಿ ಕುಟುಂಬಕ್ಕೆ 10,000 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಎಡ ತಲೆ ಗ್ರಾಮದಲ್ಲಿರುವ ಉಪ್ಪಾರ ಬಡವನೆಗೆ ನೆನ್ನೆ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇರುವ ಕೆರೆಕಟ್ಟೆಗಳು ನೀರು ತುಂಬಿ ಕೋಡಿ ಹೊಡೆದು ಉಪ್ಪಾರ ಬಡವಣೆಗೆ ನೀರನ್ನುಗ್ಗಿ ನೂರಾರು ಕುಟುಂಬ ಮನೆಗಳು ಸಂಪೂರ್ಣ ಜಲ ವೃತವಾಗಿದೆ.
ಗ್ರಾಮದ ಮುಖಂಡರು ರಾತ್ರಿಯೇ ಶಾಸಕ ಹರ್ಷವರ್ಧನ ಅವರಿಗೆ ದೂರವಾಣಿ ಮೂಲಕ ಗಮನಕ್ಕೆ ತಂದಾಗ ತಕ್ಷಣ ಶಾಸಕರು ಮೈಸೂರು ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳು ತಾಸಿಲ್ದಾರ್ ಶಿವಮೂರ್ತಿ ಮುಂತಾದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ನಂತರ ತಾತ್ಕಾಲಿಕವಾಗಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ಪರಿಹಾರ ಧನ ನೀಡಿದರು ಹಾಗೂ ಸಂಪೂರ್ಣ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ನೀಡುವ ಭರವಸೆ ನೀಡಿದರು.
ತಾತ್ಕಾಲಿಕವಾಗಿ ಎಲ್ಲ ಕುಟುಂಬಗಳಿಗೂ ಪ್ರೌಢಶಾಲೆಯಲ್ಲಿ ಊಟ ಮೂಲಭೂತ ಸೌಕರ್ಯ ಜೊತೆಗೆ ಆಶ್ರಯ ಕೇಂದ್ರ ವ್ಯವಸ್ಥೆ ಮಾಡಿ ಅವರಿಗೆ ಧೈರ್ಯ ತುಂಬಿದರು ಪ್ರತಿ ನಿಮಿಷ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ನೀವು ಧೈರ್ಯವಾಗಿ ಇರಿ ಆಕಸ್ಮಿಕವಾಗಿ ಮಳೆ ಬರುತ್ತಿರುವುದರಿಂದ ಕೆರೆಕಟ್ಟೆಗಳು ತುಂಬಿ ಕೋಡಿ ಹೊಡೆದ ಪರಿಣಾಮ ಈ ರೀತಿಯಾಗಿದೆ ನಿಮ್ಮ ಜೊತೆ ನಾನು ಇರುತ್ತೇನೆ ಎಂದು ಬೇರೆ ತುಂಬಿದರು
ನೀರಿನಿಂದ ಮುಳುಗಡೆ ಆಗಿರುವ ನೂರಾರು ಎಕ್ಕರೆ ಬೆಳೆದ ಪಸಲು ಪರಿಶೀಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೂ ಸೂಚಿಸಿದರು