ಸಂಜೆವಾಣಿ ವಾರ್ತೆ
ಕುಕನೂರು, ಜು.03: ಪಟ್ಟಣದಲ್ಲಿ ಮುಸ್ಲಿಮ್ ಸಮಾಜದ ಬಾಂಧವರಿಂದ ಭಾನುವಾರ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿ ದುಆ (ಪ್ರಾರ್ಥನೆ) ಮಾಡಲಾಯಿತು.
ಈ ಸಮಯದಲ್ಲಿ ಪೇಶ್ ಇಮಾಮ್ ಸಾಬ್, ಮೌಲಾಸಾಬ್ ಕೊಪ್ಪಳ, ಇನಾಯತ ಖಾನ್ ಮುಲ್ಲಾ, ಭಾಷಾ ಡಂಬಳ್, ರಹೀಮ್ ಖಾಜಿ, ಮೆಹಬೂಬ್ ಸರ್ ಗುಡಿಹಿಂದಲ್, ಶಬ್ಬೀರ್, ಅಫ್ತಾಬ್ ಪಟೇಲ್ ಸೂಫಿಯನ್, ಅಕ್ಬರ್ ಖಾನ್, ಮೆಹಬೂಬ್ ಸಿದ್ನೇಕೊಪ್ಪ, ಹಾಫಿಜ್ ಮುಸ್ತಫಾ, ಹಾಫಿಜ್ ಅಷ್ಪಾಕ್,ಪ. ಪಂ ಸದಸ್ಯರು ಸಿರಾಜ್ ಕರ್ಮುಡಿ, ಸಲೀಮ್ ತಳಕಲ್, ಶಾನವಾಜ್, ಶಾರು ಖಾನ್, ರಸೂಲ್, ಅಬ್ದುಲ್, ಉಮರ್, ಹಾಗೂ ಅಂಜುಮನ್ ಕಮಿಟಿ ಹಾಗೂ ಖಿದ್ಮತ್ ಏ ಖಲ್ಕ್ ಕಮಿಟಿಯ ಎಲ್ಲಾ ಸದಸ್ಯರು ಮುಖಂಡರು ಭಾಗವಹಿಸಿದ್ದರು.