
ಬೀದರ್;ಮಾ.7: ರೌಡಿ ನಿಗ್ರಹ ದಳದ ರಾಮನಗರದ ಮಳಿಗೆಯೊಂದರ ಮೇಲೆ ದಾಳಿ ನಡೆಸಿ ? 4.68 ಲಕ್ಷ ಮೌಲ್ಯದ ಮೌಲ್ಯದ ವಿವಿಧ ಕಂಪನಿಗಳ ಮದ್ಯ ವಶಪಡಿಸಿಕೊಂಡಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹ ದಳದ ಪೆÇಲೀಸ್ ಇನ್‍ಸ್ಟೆಪಕ್ಟರ್ ಹನುಮರೆಡ್ಡೆಪ್ಪ, ಸಿಬ್ಬಂದಿ ನವಿನ್, ಸಂಜುಕುಮಾರ, ರಾಜಕುಮಾರ ಚಿಕ್ಕಬಸೆ, ದೀಪಕ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿ ? 4.68 ಲಕ್ಷ ಮೌಲ್ಯದ ಮೌಲ್ಯದ ವಿವಿಧ ಕಂಪನಿಗಳ ಮದ್ಯ ವಶಪಡಿಸಿಕೊಂಡಿದೆ.
ಗಾಂಧಿ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.