ಮಳಖೇಡನಲ್ಲಿ ದಲಿತ ಸೇನೆ ಪದಾಧಿಕಾರಿಗಳ ಆಯ್ಕೆ

ಸೇಡಂ, ನ,06: ತಾಲೂಕಿನ ಮಳಖೇಡ ಗ್ರಾಮದಲ್ಲಿ ದಲಿತ್ ಸೇನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ವೇಳೆಯಲ್ಲಿ ಸೇಡಂ ತಾಲೂಕಿನ ಯುವ ಘಟಕ ಅಧ್ಯಕ್ಷರಾದ ಮೊಹಮ್ಮದ್ ನಬಿ ಹಾಗೂ ದಲಿತ ಸೇನೆಯ ಮಳಖೇಡ್ ವಲಯದ ಘಟಕ ಅಧ್ಯಕ್ಷರಾದ ಭಗವಾನ್ ಬೋಚಿನ್ ಅವರ ನೇತೃತ್ವದಲ್ಲಿ ಬಿಜೆಪಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.(ಮಳಖೇಡ ಘಟಕ)
1.ಮೌಲಾನಾ ಮುಜಾವರ್ ಗೌರವ ಅಧ್ಯಕ್ಷರು ಉಪಾಧ್ಯಕ್ಷರು1.ಸುನಿಲ್ ಎಂ ಗುಡಿ.2.ಜಪ್ಪರ್ ಅಲಿ ಜಾಗಿರದಾರ್. 3.ಶಿವಾನಂದ್ ನಿಂಗ್ಮರಿ,ಪ್ರಧಾನ ಕಾರ್ಯದರ್ಶಿ,1.ಸೋಹೇಬ್ ದಂಡೋತಿಕರ,ಸಹ ಕಾರ್ಯದರ್ಶಿ1.ನಾಗರಾಜ್ ಬೋಚಿನ್,2.ಬಶೀರ್ ಅಹ್ಮದ್,3.ಸೈಯದ ಮೋಸಿನ್ ಟಪ್ಪಾ,ಖಜಾಂಚಿ 1.ರಾಕೇಶ್ ಬೋಚಿನ್
(ಯುವ ಘಟಕದ)ಗೌರವ ಅಧ್ಯಕ್ಷರು,1.ತೊಫಿಕ್ ಚೌಧರಿ,ಯುವ ಘಟಕ ಅಧ್ಯಕ್ಷರು,1.ತೊಫಿಕ್ ಉಮರ್
ಉಪಾಧ್ಯಕ್ಷರು,1.ರಫಿಕ್ ಗುಲ್ಜರ್
2.ಸಿರಾಜೋದ್ದಿನ್ ಕಾಳಗಿ ಪ್ರಧಾನ ಕಾರ್ಯದರ್ಶಿ,1.ಶಿವರಾಜ್ ಸಂಗಾವಿ
ಸಂಘಟನಾ ಕಾರ್ಯದರ್ಶಿ 1.ಪಾಯಾಜ್ ಕಫಾಟೆ,2.ಮೊಹಮ್ಮದ್ ರಫೀಕ3.ದರ್ಶನ್ ತಡಪಲ್ಲಿ ಖಜಾಂಚಿ 1.ಸಾಜೀದ ಇಂದಿರಾ ನಗರ ಈ ಸಂದರ್ಭದಲ್ಲಿ ಶಕೀಲ ಫೇಸ್ಮಾಮ್ ಮಿರಾಜ್ ಹಳ್ಳಿ ಹಾಗೂ ರಾಕೇಶ್ ಶಿವಕುಮಾರ್ ದಳಪತಿ ಶ್ರೀಧರ್ ದಿವಕಾರ್ ಹಾಗೂ ಎಲ್ಲಾ ದಲಿತ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.