ಮರ ಉಳಿಸಿ ಅಭಿಯಾನ…

ನಮ್ಮ ಬೆಂಗಳೂರು ತಂಡದ ಸದಸ್ಯರು ಬೆಂಗಳೂರಿನಲ್ಲಿ ಮೇಲ್ಸೇತುವೆಗಾಗಿ ಮರಗಳನ್ನು ಕಡಿಯದಂತೆ ಆಗ್ರಹಿಸಿ ಕೋರಮಂಗಲದಲ್ಲಿ ಪ್ರತಿಭಟನೆ ನಡೆಸಿ,ಮರ ಉಳಿಸಿ ಅಭಿಯಾನ ನಡೆಸಿದರು.