ಮರು ಚುನಾವಣೆಗೆ ಆಗ್ರಹ..

ಬಿ.ಆರ್ ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ವತಿಯಿಂದ ರಾಯಚೂರು, ಬಳ್ಳಾರಿ ಲೋಕಸಭಾ ಸದಸ್ಯತ್ವ ಹಾಗೂ ೧೫ ವಾಲ್ಮೀಕಿ ಶಾಸಕರ ಸದಸ್ಯತ್ವ ರದ್ದುಗೊಳಿಸಿ ಮರು ಚುನಾವಣೆ ನಿಗದಿ ಮಾಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿದರು.