ಮರಿಸ್ವಾಮಿ ನಿಧನ

ನಂಜನಗೂಡು, ಡಿ.20: ಪತ್ರಕರ್ತ ಹಾಗೂ ವಿಜಯವಾಣಿ ಪತ್ರಿಕೆ ವಿತರಕ ಎಂ.ಮಹದೇವಸ್ವಾಮಿ(ಪಟೇಲ್) ಅವರ ತಂದೆ ಶ್ರೀರಾಂಪುರ ಬಡಾವಣೆಯ ನಿವಾಸಿ ಮರಿಸ್ವಾಮಿ(68) ಶುಕ್ರವಾರ ರಾತ್ರಿ ನಿಧನರಾದರು.
ಮೃತರಿಗೆ ಪತ್ನಿ ಮಹದೇವಮ್ಮ, ಪುತ್ರರಾದ ನಾಗರಾಜು, ಎಂ.ಮಹದೇವಸ್ವಾಮಿ(ಪಟೇಲ್), ಭೈರವಮೂರ್ತಿ, ಪುತ್ರಿ ಪುಷ್ಪಲತಾ ಅವರನ್ನು ಅಗಲಿದ್ದಾರೆ. ಗುಂಡ್ಲು ನದಿ ಬಳಿಯ ರುದ್ರಭೂಮಿಯಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿತು.