ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸ್ವಾಗತಾರ್ಹ: ಶಾಮ ಮೋರೆ

ಇಂಡಿ.ನ.22 :ಕರ್ನಾಟಕ ರಾಜ್ಯದಲ್ಲಿ ಮರಾಠ ಸಮಾಜದ ಜನರು ಹೆಚ್ಚಿನಸಂಖ್ಯಯಲ್ಲಿದ್ದರು ಸಾಮಾಜಿ,ಆರ್ಥಿಕ ಹಾಗೊ ಶೈಕ್ಷಣಿಕವಾಗಿ ಮರಾಠ ಸಮುದಾಯದ ಜನರು ಬಹಳ ಹಿಂದುಳಿದಿದ್ದಾರೆ ಸಮುದಾಯಕ್ಕೆ ಅಭೀವೃದ್ಧಿ ಪ್ರಾಧಿಕಾgನೀಡಬೇಕೆಂಬ ಬಹುದಿನಗಳ ಬೇಡಿಕೆ ಇತ್ತು ಆ ಬೇಡಿಕೆಯÀನ್ನು ಜನಪರ ವ್ಯೆಕ್ತಿತ್ವದ ಘನ ಸರಕಾರದ ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪನವರು ಈಡೇರಿಸಿದ್ದು ಸಂತಸ ಸಂಗತಿಯಾಗಿದೆ ಇದು ಮರಾಠ ಸಮುದಾಯದ ಪರವಾಗಿ ಅವರಿಗೆ ಅಭಿನಂದಿಸುತ್ತೇವೆ ಎಂದು ಅಗರಖೇಡ ಗ್ರಾಮದ ಮರಾಠ ಯುವ ಮುಖಂಡ ಹಾಗೊ ಶ್ರಿ ಗಂಗಲಿಂಗ ಶಾಲೆಯ ನೀರ್ಧೆಶಕರಾದ ಶಾಮ ಮೋರೆ ಹೇಳಿದರು

  ಸಮುದಾಯದ ಮನವಿಗೆ ಸ್ಪಂದಿಸಿದ ಸರ್ಕಾರವು ಸಮುದಾಯದ ಪರವಾಗಿ ನಿಂತು ಇಂಥಹ ನಿರ್ಧಾರ ತಗೆದುಕೊಂಡಿರುವುದು ಸ್ವಾಗತಾರ್ಹ ಅಭೀವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೆ 50ಕೋಟಿ ಅನುದಾನ ಮಿಸಲಿಟ್ಟಿರುವುದು. ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪ ಅವರಿಗೆ ಮರಾಠ ಸಮುದಾಯವು ಋಣಿಯಾಗಿರುತ್ತದೆ ಸರಕಾರದ ಎಲ್ಲಾ ಸಚಿವರು ಹಾಗೊ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೆಳಿದರು.