ಮರಾಠಾ ಸಮಾದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 350ನೇ ರಾಜ್ಯಾಭಿಷೇಕ ದಿನ ಆಚರಣೆ

ವಿಜಯಪೂರ:ಜೂ.7:ಐತಿಹಾಸಿಕ ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ದಿನಾಂಕ : 06-06-2023ರಂದು ಮಂಗಳವಾರದಂದು ಬೆಳಿಗ್ಗೆ 10-30ಕ್ಕೆ ಮರಾಠಾ ಸಮಾದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಜರ 350ನೇ ರಾಜ್ಯಭಿಷೇಕ ಹಾಗೂ ಪೂಜೆ ನೇರವೆರಿಸಲಾಯಿತು
ವಿಜಯಪುರ ನಗರದ ಶಿವಾಜಿ ಮಹಾರಾಜರ ವೃತ್ತದ್ದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಜರ ರಾಜ್ಯಭಿಷೇಕ ಹಾಗೂ ಪೂಜೆಯನ್ನು ಪೊಲಿಸ್ ವರಿಷ್ಟ ಅಧಿಕಾರಿಗಳಾದ ಶ್ರೀ ಶಂಕರ ಮಾರಿಹಾಳ ರವರ ಪೂಜೆ ನೆರವಿರಿಸಿದರು ಹಾಗೂ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಎಸ್. ಎ. ಮಹಾಜನ ರವರು ಮರಾಠಿ ಶಾಲೆಯಲ್ಲಿ ಶಿವಾಜಿ ಮೂರ್ತಿಗೆ ಅಭಿಷೇಕ ಹಾಗೂ ಪೂಜೆಯನ್ನು ನೆರವೆರಿಸಿದರು
ಈ ಸಂದರ್ಭದಲ್ಲಿ ಪೊಲಿಸ್ ವರಿಷ್ಟ ಅಧಿಕಾರಿಗಳು ಮಾತನಾಡಿ ಶ್ರೀ ಛತ್ರಪತಿ ಮಹಾರಾಜರು ವಿಶ್ವದ ಶ್ರೇಷ್ಠ ನಾಯಕ ಎಂದು ವಿಶ್ವದಲ್ಲಿಯೆ ಗುರುತಿಸಿಕೊಂಡುರು. ಅವರ ತತ್ವ ಹಾಗೂ ಆದರ್ಶವನ್ನು ರೂಡಿಸಿಕೊಳ್ಳಬೇಕು, ಹಿಂತ ಮಹಾನ ದಿಗಂತ ರಾಷ್ಟ್ರ ಪುರುಷನ ರಾಜ್ಯಭಿಷೇಕ ಆಚರಣೆ ಹೆವ್ಮ್ಮೆಯ ವಿಷಯ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ರಾಹುಲ ಜಾಧವ, ಮರಾಠಾ ಸಮಾಜ ಅಧ್ಯಕ್ಷರಾದ ರಾದ ವಿಜಯಪುರ ಕುಮಾರ ಚವ್ಹಾಣ, ಪ್ರಭಾಕರ ಭೋಸಲೆ, ಸಂಜಯ ಜಾಧವ, ವಿಜಯ ಪವಾರ, ಭಿಮಾಶಂಕರ ಸೆವಾಳಕರ, ಕಿರಣ ಮೊರೆ, ಕಿಶೊರ ಧೋಕಡೆ, ನರಸಿಂಗ ಮಸ್ಕೆ, ಉಮೇಶ ಚವ್ಹಾಣ, ಸಂಬಾಜಿ ಮಾನೆ, ಅಪ್ಪು ಮಸ್ಕೆ, ರಾಮು ಚವ್ಹಾಣ, ಚಂದ್ರಕಾಂತ ಪವಾರ, ಅಕ್ಷಯ ಸೊನಾವಣೆ, ಪ್ರವೀಣ ಸಾಳುಂಕೆ, ಅಂಬಾದಾಸ ಚವ್ಹಾಣ, ನೀತಿನ ಪವಾರ, ಸದಾಶಿವ ಕದಮ ಹಾಗೂ ಮಾರಾಠಾ ಸಮಾದ ಮುಖಂಡರು ಹಾಗೂ ಶಿವ ಪ್ರೇಮಿ ಅಭಿಮಾನಿಗಳು ಉಪಸ್ತಿತರಿದ್ದರು