ಮರಮಟ್ಟುಗಳು ವಶ…

ಮಂಗಳೂರು ಸುತ್ತ ಮುತ್ತಲಲ್ಲಿ ಅಕ್ರಮವಾಗಿ ಮರಮುಟ್ಟುಗಳನ್ನು ಸಾಗಟ ಮಾಡುತ್ತಿದ್ದ ಮಾಹಿತಿ ಮೇಲೆ ದಾಳಿ ಮಾಡಿದ ಆರಣ್ಯ ಇಲಾಖೆಯ ಸಿಬ್ಬಂದಿ ಆರೋಪಿ ಸಹಿತ ಲಕ್ಷಾಂತರ ರೂ ಮೌಲ್ಯದ ಮರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.