ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯ

ಕೊಟ್ಟೂರು ಜೂ9: ಕೂಡ್ಲಿಗಿ ಕಡೆಯಿಂದ ಕೊಟ್ಟೂರು ಪಟ್ಟಣಕ್ಕೆ ಆಗಮಿಸುವಾಗ ಅತಿ ವೇಗವಾಗಿ ಬೈಕ್ ಚಾಲಯಿಸಿ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರಇಬ್ಬರಿಗೆ
ಗಂಭೀರ ಗಾಯವಾದ ಘಟನೆ ಪಟ್ಟಣದ ಕೂಡ್ಲಿಗಿ ರಸ್ತೆಯ ನರಸರಿ ಬಳಿ ಬೆಳಿಗ್ಗೆ 11ಗಂಟೆಗೆ ನಡೆದಿದೆ.ಚಿಕಿತ್ಸೆಗಾಗಿ 108ಅಂಬಲೇನ್ಸ ಮೂಲಕ ಕೂಡ್ಲಿಗಿ ಸಾರ್ವಜನಿಕ ಆರೋಗ್ಯ ಕೇಂದ್ರ ಕ್ಕೆ ಕಳುಹಿಸಲಾಗಿದೆ.ಇವರ ಹೆಸರು ಹಾಗೂ ಯಾವ ಊರು ಎಂಬ ಮಾಹಿತಿ ದೊರೆತ್ತಿಲ್ಲ .