
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.09: ನಗರದ ರಾಘವ ಕಲಾಮಂದಿರದಲ್ಲಿ ನಿನ್ನೆ ಸಂಜೆ ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ ವಸರ್ಷಿಕ ಸ್ನೇಹ ಕೂಟ ಸಮಾರಂಭದಲ್ಲಿ ರಾಖಿ ಮುರುಳಿಧರ್ ಮತ್ತವರ ತಂಡ ಆಕರ್ಷಕ ನೃತ್ಯ ಪ್ರದರ್ಶನ ನಡೆಸಿತು.
ಇವರು ಕಲಾವಿದರಲ್ಲ ಬಹುತೇಖ ಗೃಹಿಣೆಯರೇ, ವಾರ್ಷಿಕ ಸ್ನೇಹ ಕೂಟಕ್ಕಾಗಿ ನೃತ್ಯ ಅಭ್ಯಾಸ ಮಾಡಿ ಕಾರ್ಯಕ್ರಮದಲ್ಲಿ ಸೇರಿದ್ದ ಮನ ರಂಜಿಸುವಲ್ಲಿ ಯಶಸ್ವಿಯಾದರು.