
ಜಗಳೂರು.ಏ.೨೪; ತಾಲೂಕಿನ ಕೆಚ್ಚೇನಹಳ್ಳಿ ಸಿ.ಆರ್. ಪಿ ಕೆ. ಎಸ್.ಮಂಜಣ್ಣ ಮತ್ತು ಗೀತಾಮಂಜು ಶಿಕ್ಷಕಿ ಪುತ್ರಮನೋಜ್ ಪಾಟೀಲ್ ಎಂ.ಜಿ ಅವರಿಗೆ. ದ್ವಿತೀಯ ಪಿ.ಯು.ಸಿ ಯಲ್ಲಿ 92.50% ಅಂಕಗಳು ಲಭಿಸಿವೆ. ಈತ ದಾವಣಗೆರೆಯ ಭ್ರಾಹ್ಮೀ ಅಕಾಡೆಮಿಯ ವಿದ್ಯಾರ್ಥಿ.ಈತಕನ್ನಡ – 93. ಇಂಗ್ಲಿಷ್ – 92.ಭೌತಶಾಸ್ತ್ರ – 93ರಸಾಯನಶಾಸ್ತ್ರ – 95.ಗಣಿತ – 89.ಜೀವಶಾಸ್ತ್ರ – 93 ಒಟ್ಟು 600 ಅಂಕಗಳಿಗೆ 555 ಅಂಕಗಳನ್ನು ಪಡೆದಿದ್ದಾನೆ.