ಮನೆ ಮುಂದೆ ಶಾಲೆ….

ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಮನೆ ಮುಂದೆ ಶಾಲೆ ಸಂಚಾರಿ ಬಸ್ ಸೇವೆಯನ್ನು ಬಿಬಿಎಂಪಿ ಕಲ್ಪಿಸಿದೆ|| ಇದರಿಂದಲೇ ಅನೇಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ