ಮನೆ ಮನೆಗೆ ಪೊಲೀಸ್ ಬೀಟ್ ಸ್ಟಿಕ್ಕರ್..

ತುಮಕೂರು: ನಗರ ಪೊಲೀಸ್ ಠಾಣೆ ವತಿಯಿಂದ ಎಸ್.ಎನ್. ಪಾಳ್ಯ, ಭಜಂತ್ರಿ ಪಾಳ್ಯ ಹಾಗೂ ಬೆಸ್ತರ ಪಾಳ್ಯಗಳಲ್ಲಿ ಠಾಣೆಯ ಮಾಹಿತಿ ಒಳಗೊಂಡ ಬೀಟ್ ಸ್ಟಿಕ್ಕರ್ ಗಳನ್ನು ಪ್ರತಿ ಮನೆಗೂ ಅಂಟಿಸಲಾಯಿತು.