ಮನೆ ಮನಗಳಲ್ಲಿ ವರ ಮಹಾಲಕ್ಷ್ಮಿ ಪೂಜೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.05: ನಗರದ ಸತ್ಯನಾರಾಯಣ ಪೇಟೆಯ ಈಶ್ವರ ದೇವಸ್ಥಾನದ ಬಳಿಯ ಮನೆಯೊಂದರಲ್ಲಿ ಶಿಕ್ಷಕಿ ವಿಜಯಲಕ್ಷ್ಮಿ ಅವರು ಇಂದು ವರ ಮಹಾಲಕ್ಷ್ಮಿ ಹಮ್ಮಿಕೊಂಡು ತಮ್ಮ ಸುತ್ತಮುತ್ತಲಿನ ಆಪ್ತ ಮಹಿಳೆಯರನ್ನು ಕರೆದು ಉಡಿ ತುಂಬಿದ್ದಾರೆ.
ಇದೇ ರೀತಿ ನಗರದ ಬಹುತೇಕ‌ ಮನೆಗಳಲ್ಲಿ, ಮನಗಳಲ್ಲಿ ವರ ಮಹಾಲಕ್ಷಿಯ ಪೂಜೆ ನೆರವೇರಿದೆ.

Attachments area