ಮನೆಯ ಮೇಲೆ ಕಲ್ಲು ತುರಾಟ ಮಾಡಿದ್ದೂ ತಪ್ಪು

ರಾಯಚೂರು,ಮಾ.೨೮- ಶಿಕಾರಿಪುರ ಕ್ಷೇತ್ರದಲ್ಲಿ ನಿನ್ನೆ ನಡೆದ ಘಟನೆ ಖಂಡನೀಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮನೆಯ ಮೇಲೆ ಕಲ್ಲು ತುರಾಟ ಖಂಡನೀಯ ಕಲ್ಯಾಣ ಕರ್ನಾಟಕ ಬಿ.ವೈ. ವಿಜೇಯೇಂದ್ರ ಸಂಘದ ಅಧ್ಯಕ್ಷರಾಗಿರುವ ವಿನೋದ್ ಗೌಡ ಚಾಗಲ್ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಸ್. ಯಡ್ಡಿಯೂರಪ್ಪನವರು ಧೀಮಂತ ನಾಯಕರು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದಂತ ಕಲಿಯುಗದ ಬಸವಣ್ಣನಂತೆ ಇಂಥ ನಾಯಕರಿಗೆ ಅವಮಾನ ಮಾಡುವುದು ಸರಿಯಲ್ಲ ಇದೆಲ್ಲ ರಾಜಕೀಯ ಪ್ರೇರಿತ ಮತ್ತು ವಿರೋಧ ಪಕ್ಷದ ಕುತಂತ್ರ ಹೋರಾಟ ಮತ್ತು ಪ್ರಶ್ನೆ ಮಾಡುವ ಹಕ್ಕು ಸಂವಿಧಾನದಲ್ಲಿ ಎಲ್ಲರಿಗೂ ಇರುತ್ತದೆ ಆದರೆ ಅದು ಹಿಂಸಚಾರಕ್ಕೆ ತಿರುಗಬಾರದು, ಮನೆಯ ಮೇಲೆ ಕಲ್ಲು ತುರಾಟ ಮಾಡಿದ್ದೂ ತಪ್ಪು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.