ಮನೆಯಲ್ಲಿ ಮಹಾವೀರ ಜಯಂತಿ

ಬಳ್ಳಾರಿ ಏ 25 : ಇಂದು ಜೈನಧರ್ಮದ 24 ನೇ ತೀರ್ಥಂಕರ ಭಗವಾನ್ ಮಹಾವೀರರ ಜಯಂತಿ. ಕೋವಿಡ್ ನಿಂದಾಗಿ. ಸಾರ್ವಜನಿಕವಾಗಿ ಆಚರಣೆ ಮಾಡಲು ಅವಕಾಶ ಇಲ್ಲದ ಕಾರಣ ಜೈನ ಸಮುದಾಯದ ಜನತೆ ತಮ್ಮ ತಮ್ಮ ಮನೆಗಳಲ್ಲೇ ಮಹಾವೀರರ ಜಯಂತಿಯನ್ನು ಆಚರಿಸಿಕೊಂಡಿದ್ದಾರೆ.