ಮನೆಗೆ ನುಗ್ಗಿದ ಮಳೆನೀರು:

ಕಲಬುರಗಿ: ಅಫಜಲಪುರ ಮತಕ್ಷೇತ್ರ ವ್ಯಾಪ್ತಿಯ ಸೋಮನಾಥಹಳ್ಳಿ ಗ್ರಾಮದಲ್ಲಿ ಮಳೆನೀರು ಮನೆಗೆ ನುಗ್ಗಿದೆ. ಪರಿಹಾರಕ್ರಮಕ್ಕೆ ಜೆಡಿಎಸ್ ಯುವಮುಖಂಡ ಲಿಂಗರಾಜ ಕಲ್ಲೂರ ಆಗ್ರಹಿಸಿದ್ದಾರೆ.