ಮನೆಗೆ ನುಗ್ಗಿದ ಮಳೆನೀರು

ಕಲಬುರಗಿ ಆ 6: ಅಫಜಲಪುರ ಮತಕ್ಷೇತ್ರದ ಸೋಮನಾಥಹಳ್ಳಿ ಗ್ರಾಮದಲ್ಲಿ ಮಳೆ ನೀರು ಮನೆಗೆ ನುಗ್ಗಿದೆ.
ಸೋಮನಾಥ ಹಳ್ಳಿಯಲ್ಲಿ ಸುಮಾರು ದಿನಗಳಿಂದ ಮಳೆ ಸುರಿಯುತ್ತಿದ್ದು ಸಾಮಾನ್ಯ ಜನರ ಬದುಕು ಅಸ್ತವ್ಯಸ್ತಗೂಂಡಿದೆ.ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಗಮನಹರಿಸಬೇಕು ಎಂದು ಫರತಬಾದ್ ವಲಯ ಜೆಡಿಎಸ್ ಯೂತ್ ಅಧ್ಯಕ್ಷ ನಿಂಗರಾಜ ಕಲ್ಲೂರ ಮನವಿ ಮಾಡಿದ್ದಾರೆ.