ಮಧುಕರ ಮುಗಳಿವಾಡಿಗೆ ಸನ್ಮಾನ

ಚಿಂಚೋಳಿ,ಜೂ 28: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನಸಿರ್ಂಗ್ ಅಧಿಕಾರಿ ,ತಾಲೂಕು ಎನ್ ಪಿಎಸ್ ನೌಕರ ಸಂಘದ ಖಜಾಂಚಿ ಮಧುಕರ ಮುಗಳಿವಾಡಿ ಅವರು ರಾಷ್ಟ್ರೀಯ ಫ್ಲಾರೆನ್ಸ್ ನೈಂಟಿಂಗೇಲ್ ನರ್ಸಸ್ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ನೌಕರರು ಸೇರಿ ಇಂದು ಚಂದಾಪುರದ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಮಾರುತಿ ಗಂಜಗೇರಿ, ಸುರೇಶ್ ವಾಲೀಕಾರ,ರೇವಣಿಸಿದ್ದಯ್ಯ ಹಿರೇಮಠ, ಶಿವಪ್ರಸಾದ್ ಪಿ ಜಿ, ಹನುಮಂತಪ್ಪ.ಎ, ಶಶಿಕಾಂತ್ ಧನಾಶ್ರೀ, ಮುತ್ತಪ್ಪ ದುದಿಹಾಳ್, ಮಧುಸೂದನರೆಡ್ಡಿ, ದತ್ತಾತ್ರೇಯ ಬುಗ್ಗೆ, ಚನ್ನಬಸಪ್ಪಗೌಡ, ಸುರೇಶ್. ಎಂ.ಆರ್, ಪ್ರಕಾಶ್ ಖಜ್ಜಿಡೋಣಿ, ಭೀಮರೆಡ್ಡಿ, ಕಾಶೀರಾಯ ಮುಡುಬಿ, ಕಾರ್ತಿಕ ಸಜ್ಜನ್, ಮಂಜುನಾಥ ಸಜ್ಜನ, ವೇಣುಗೋಪಾಲಗೌಡ, ಸಂತೋಷ ದೊಡ್ಡಮನಿ,ನಾಗರೆಡ್ಡಿ ಪಾಟೀಲ, ಶಶಿಧರ್.ಎನ್, ಭೀಮಾಶಂಕರ, ಅಶೋಕ ಮೆಂಡಿಗೇರಿ, ಮುತ್ತಪ್ಪ ಕೊಪ್ಪದ, ಶಿವಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡರು.