ಮದ್ಯ ಸಾಗಾಣಿಕೆ; ವ್ಯಕ್ತಿ ಬಂಧನ


ಬಳ್ಳಾರಿ,ಏ.14: ನಗರದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಬ್ರೂ ಬಿಸ್ಮಿಲ್ಲಾ ವಾಟರ್ ಸಪ್ಲೈ ಮಂದೆ ಗುರುವಾರ ತಪಾಸಣೆ ವೇಳೆ ಅಬಕಾರಿ ನಿರೀಕ್ಷಕ ತುಕಾರಾಮ ನಾಯ್ಕ, ಉಪ ನಿರೀಕ್ಷಕ ಪಿ.ಗಿರೀಶ್ ಹಾಗೂ ಸಿಬ್ಬಂದಿಯೊಂದಿಗೆ ಮಾಹಿತಿ ಮೇರೆಗೆ ದಾಳಿ ಮಾಡಿದ ಸಮಯದಲ್ಲಿ ಗಾದಿಲಿಂಗ ಎನ್ನುವ ವ್ಯಕ್ತಿಯು 26.730 ಲೀಟರ್ ಮದ್ಯ ಸಾಗಾಣಿಕೆ ಮಾಡಿತ್ತಿರುವುದನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ತಿಳಿಸಿದ್ದಾರೆ.