ಮದ್ಯ ಪ್ರದೇಶದಲ್ಲಿ ರೈತರಿಗೆ ತಡೆ

ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ತೆರಳಲಿದ್ದ ರಾಜ್ಯದ ರೈತರನ್ನು ಮದ್ಯ ಪ್ರದೇಶದ ರೈಲಿನಲ್ಲು ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ