ಮದಲೂರಿಗೆ 2 ಟಿಎಂಸಿ ನೀರು ನಿಗದಿ ಅಗತ್ಯ..

ಸಿರಾ ತಾಲ್ಲೂಕು ಮದಲೂರು ಕೆರೆಗೆ ಹೇಮಾವತಿ ಹರಿಸಲು ಇನ್ನು 2 ಟಿಎಂಸಿ ನಿಗದಿಯಾಗಬೇಕಾಗಿದೆ. ಕಾನೂನು ಬಾಹಿರವಾಗಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಚಿ.ನಾ.ಹಳ್ಳಿಯಲ್ಲಿ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.