ಮದರಸಾದಲ್ಲಿ ಬಿಳ್ಕೋಡುವ ಸಮಾರಂಭ

ಕರಜಗಿ:ಮಾ.6:ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಚಂದನಗಲ್ಲಿಯಲ್ಲಿ ಅರಬಿಕ್ ಮದರಸಾ ಶಾಲೆಯ ಎರಡನೇ ವರ್ಷದ ಮಕ್ಕಳ ಬೀಳ್ಕೊಡುವ ಸಮಾರಂಭ ಆಚರಿಸಲಾಯಿತು

ಈ ಸಂದರ್ಭದಲ್ಲಿ ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಮುಸ್ತಾಫಾ ಚಂದನ ಉಪಾಧ್ಯಕ್ಷರು ಶಾಹಾಬೂದ್ದಿನ
ತೇಲ್ಣೂಗಿ ಯುನುಸ್ ಮುಲ್ಲಾ ಇರ್ಫಾನ್ ಜಮಾದಾರ ಮಹಿಬೂಬ ಮುಜಾವರ ಎಂ ಡಿ ಮುಲ್ಲಾ ಶಾಮಶೋದ್ದಿನ್ ಹೇಳ್ಕರ್ ಅಮೀನ್ ಪಠಾಣ ಜುಬೇರ್ ಭಂಟನೂರ ಅಬುಬಕರ ಚಂದನ ಮಹಿಬೂಬಸಾಬ ಮಣ್ಣೂರ ಮುಸ್ತಾಫಾಸಾಬ ಮುಲ್ಲಾ ಜಮೀಲಸಾಬ ಹೇಳಕಾರ ನಸರೋದ್ದಿನ ಚಂದನ ರಜಾಕ್ ಮುಜಾವರ ರಂಜಾನ್ ಚಂದನ ಗುಲಾಬಸಾಬ ಮುಲ್ಲಾ ಮೌಲಾಲಿ ಚಂದನ ಮುಸ್ಲಿಂ ಸಮುದಾಯದ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.