ಮತ ಚಲಾಯಿಸಿದ ಕೋವಿಡ್ ರೋಗಿ..!

ಬೆಂಗಳೂರು, ಮೇ.10- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರೊಬ್ಬರು ಮತದಾನ ಮಾಡಿ ಗಮನ ಸೆಳೆದಿದ್ದಾರೆ.ಚೋಲನಾಯಕನಹಳ್ಳಿ ನಿವಾಸಿ ಉಷಾ ಎಂಬುವರು ಪಿಪಿಟಿ ಕಿಟ್ ಧರಿಸಿ ಮತದಾನ ಮಾಡಿದರು