ಮತ ಕೇಳುತ್ತಿರುವ ಇಂಜಿನೀಯರಿಂಗ್ ಪದವೀಧರ ಸ್ವತಂತ್ರ ಅಭ್ಯರ್ಥಿ ಮೇಕಲ ಅಭಿಷೇಕ್

ಬಳ್ಳಾರಿ ಏ 25 : ಉತ್ತಮರು ರಾಜಕೀಯಕ್ಕೆ ಬರವೇಕು ಎಂಬ ಜನರ ಆಶಯದಂತೆ ಇಂಜಿನಿಯರಿಂಗ್ ಪದವೀಧರ ಮೇಕಲ ಅಭಿಷೇಕ್ ನಗರದ 20 ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ‌ ಕಣಕ್ಕಿಳಿದಿದ್ದಾರೆ. ಮನೆ ಮನೆಗೆ ತೆರಳಿ‌ಮತದಾರರಲ್ಲಿ ಮನವಿ‌ಮಾಡಿ ವಾರ್ಡಿನ ಅಭಿವೃದ್ಧಿ ಬಗ್ಗೆ ತಾವು ಹೊಂದಿರುವ ಯೊಜನೆಗಳನ್ನು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಅಬ್ಬರದ ನಡುವೆ ಇವರಿಗೆ ಮತದಾರ ಹೇಗೆ ಸ್ಪಂದಿಸುತ್ತಾನೆ ಎಂಬುದನ್ನು ಎ.30 ರಮನದು ಕಾದು ನೋಡಬೇಕಿದೆ