ಮತದಾರರ ವಿವರ:

ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದ ಮತದಾರರ ವಿವರಗಳನ್ನು ಚುನಾವಣಾಧಿಕಾರಿ ಸಂತೋಷ್ ಕುಮಾರ ನೀಡಿದರು. ತಹಶಿಲ್ದಾರ ನರಸಿಂಹ ಸ್ವಾಮಿ ಉಪಸ್ಥಿತರಿದ್ದರು.