ಮತದಾರರ ಬಳಿ ಮೇಕಲ ಈಶ್ವರರೆಡ್ಡಿ

ಬಳ್ಳಾರಿ ಏ 24 : ನಗರದಲ್ಲಿ ಹಲವಾರು ರೀತಿಯಲ್ಲಿ ಸಮಾಜಿಕ ಹೋರಾಟಗಳನ್ನು ಮಾಡುವ ಮೂಲಕ ಜನರ ಗಮನ ಸೆಳೆದಿರುವ ಮೇಕಲ ಈಶ್ವರ ರೆಡ್ಡಿ ಅವರು ನಗರದ 19 ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ. ಉತ್ತಮ ಅಭ್ಯರ್ಥಿಗಳು ಬೇಕು ಎನ್ನುವ ಮತದಾರರೇ ನನಗೆ ಮತ ನೀಡಿ ಎಂದು ಮತದಾರರ ಬಳಿ ತೆರಳಿದ್ದಾರೆ.