ಮತದಾರರ ಪಟ್ಟಿ ಪರಿಷ್ಕರಣೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ21: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಮನೆಗೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಿತು.
ಬಿ ಎಲ್ ಓ ಗಳಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಸಹಾಯಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಅರ್ಕಸಾಲಿ
ಅಮರಪ್ಪ ದೂಡಮನಿ ,, ಶಾಹಿದ ಬೇಗಂ ಕಲಬುರ್ಗಿ, ಹಾಗೂ ಲಕ್ಷ್ಮವ್ವ ಮಲೆಮ್ಮನವರ್, ನೀಲಪ್ಪ ಹುಣಸಿಮರದ ಇದ್ದರು.