ಮತದಾರರ ಪಟ್ಟಿಗೆ ಆಧಾರ ಐಡಿ ಜೋಡಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.05: ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಮತದಾರರ ಮನೆ ಮನೆಗೆ ಭೇಟಿನೀಡಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಶಾಲೆಯ ಮುಖ್ಯ ಗುರು ರವಿಚೇಳ್ಳಗುರ್ಕಿ, ಗ್ರಾಮ ಲೆಕ್ಕಿಗರಾದ ಸರಸ್ವತಿ, ಬಿಎಲ್ಒಗಳಾದ ವಿ.ಬಸವರಾಜ, ಮೋದಿನ್ ಸಾಬ್, ತಳವಾರ ವೆಂಕಟೇಶ ಹಾಗೂ ಮತದಾರರು ಉಪಸ್ಥಿತರಿದ್ದರು.

Attachments area