ಮತದಾರರ ಜಾಗೃತಿ ಅಭಿಯಾನ:

ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದಲ್ಲಿ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸ್ವೀಪ್ ಸಮಿತಿಯಿಂದ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೊಳ್ಳಿ ,ಪಿಡಿಒ ಭೀಮರಾಯ ಮತ್ತು ಹಲವರಿದ್ದರು.