ಮತದಾರರಿಗೆ ಅಭ್ಯರ್ಥಿ ಯಿಂದ ಸಿಹಿ ವಿತರಣೆ

ಬಳ್ಳಾರಿ:ಮೇ.4- ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 35ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದ ವಿ.ಶ್ರೀನಿವಾಸುಲು (ಮಿಂಚು) ಅವರು ತಮ್ಮ ವಾರ್ಡಿನ ಪ್ರತಿಯೊಬ್ಬ ಮತದಾರರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.