
ದಾವಣಗೆರೆ.ಮೇ.೯: ವಿಧಾನಸಭ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ನಮ್ಮ ಕ್ಲಿನಿಕ್‌ನಲ್ಲಿ ಮೇ.೧೦ರಿಂದ ೧೫ರವರೆಗೆ ಉಚಿತವಾಗಿ ಕಿವಿ, ಮೂಗು, ಗಂಟಲು ಪರೀಕ್ಷೆ ಮಾಡಲಾಗುತ್ತದೆ ಎಂದು ಇಎನ್‌ಟಿ ತಜ್ಞ ಡಾ.ಎ. ಎಂ. ಶಿವಕುಮಾರ್ ತಿಳಿಸಿದ್ದಾರೆ.ಮತದಾನ ಮಾಡಿದವರು ಮೇ.೧೦ರಿಂದ ಬೆಳಿಗ್ಗೆ ೧೧ರಿಂದ ೨:೩೦ರವರೆಗೆ ಉಚಿತ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದ್ದು ಹೆಚ್ಚಿನ ಮಾಹಿತಿಗೆ ಮೊ: ೯೯೦೧೩೧೩೩೩೦ ಗೆ ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.