ಮತದಾನ ಭದ್ರತೆಗೆ  3500 ಸಿಬ್ಬಂದಿ ನೇಮಕ

Bellary SanjevaniAttachments2:54 PM (3 minutes ago)
to me


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,9- ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ  2 ಎಎಸ್ಪಿ 7 ಡಿಎಸ್ಪಿ, 22 ಸಿಪಿಐ  44 ಪಿಎಸ್ ಐ,  116 ಎಎಸ್ಐ ಸೇರಿದಂತೆ ಒಟ್ಟು 1738 ಪೊಲೀಸ್ ಸೇರಿದಂತೆ 3500 ಭದ್ರತಾ ಸಿಬ್ಬಂದಿ ನೇಮಕ ಮಾಡಿದೆ.
ಇದರಲ್ಲಿ ಸಾಮಾನ್ಯ ಪೊಲೀಸ್ ಸಿಬ್ಬಂದಿ ಅಲ್ಲದೆ  12  ಆರ್ಪಿಎಫ್ ತುಕಡಿ, 5 ಕೆಎಸ್ ಆರ್ಪಿ ತುಕಡಿಗನ್ನು ನಿಯೋಜನೆ ಮಾಡಲಾಗಿದೆ. ಹೋಮ್ ಗಾರ್ಡ್ ಸೇರಿದಂತೆ
ಒಟ್ಟಾರೆ  3500 ಭದ್ರತಾ ಸಿಬ್ಬಂದಿ ನಿಯೋಜಿಸಿದೆ.