ಮತದಾನ ಜಾಗೃತಿ

ಶಹಬಾದ:ಎ.28: ತಾಲೂಕಿನ ತಹಸಿಲ್ದಾರರಾದ ಶ್ರೀಮತಿ ಎಸ್ ಶಾರದಾ ಮೇಡಮ್ ಅವರು ಮತ್ತು ಶಹಭಾದಿನ ನಗರಸಭೆಯ ಪೌರ ಆಯುಕ್ತರಾದ ಶ್ರೀ ಬಸವರಾಜ್ ರವರು ಮತ್ತು ಶಾಹಬಾದ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಿನಾಥ್ ರಾವೂರ ಸರ್ ಇವರೆಲ್ಲ ಅಧಿಕಾರಿಗಳ ನೇತೃತ್ವದಲ್ಲಿ ನಗರದ ಜನಸ್ತೋಮ ಇರುವ ಸ್ಥಳಗಳಿಗೆ ಹೋಗಿ ಕರಪತ್ರ ಹಂಚುವ ಮುಖಾಂತರ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ನಗರದ ಬಸ್ಟ್ಯಾಂಡ್ ರೈಲ್ವೆ ಸ್ಟೇಷನ್ ಮಾರುಕಟ್ಟೆ ಮತ್ತೆ ತರ ಜನಸ್ತೋಮ ಇರುವ ಸ್ಥಳಗಳಿಗೆ ಹೋಗಿ ಒಂಙ 10 ರಂದು ತಪ್ಪದೆ ಮತದಾನ ಮಾಡಬೇಕು ಮತದಾನ ನಮ್ಮೆಲ್ಲರ ಹಕ್ಕು ಅದನ್ನು ನಾವು ಸ್ವ ಇಚ್ಛೆಯಿಂದ ಪೂರ್ಣಗೊಳಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು ಸ್ಥಳದಲ್ಲಿ
, CDPO, & ಇತರೆ ತಾಲೂಕು ಮಟ್ಟದ ಮತ್ತು ಗ್ರಾಮಮಟ್ಟದ ಅಧಿಕಾರಿಗಳು ಹಾಗೆ ಶಹಾಬಾದ್ ತಾಲೂಕಿನ ಎಲ್ಲಾ BLo, ಅಂಗನವಾಡಿ ಸಹಾಯಕ ರು & ಗ್ರಾಮ ಪಂಚಾಯತ್ pdo ರವರು ಉಪಸ್ಥಿತರಿದ್ದರು