ಮತದಾನ ಜಾಗೃತಿ ಜಾಥಾ

ಮುನವಳ್ಳಿ,ಏ18: ಕಟಕೋಳ ಗ್ರಾಮದ ಗ್ರಾಮ ಪಂಚಾಯತ್ ವತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಬುಧವಾರ ಜರುಗಿತು.
ಪಿ.ಡಿ.ಓ ಎಮ್.ಬಿ.ಬೈಲವಾಡ, ಪಂಚಾಯತ ಸಿಬ್ಬಂದಿವರ್ಗ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.