ಮತದಾನ ಜಾಗೃತಿ ಅಭಿಯಾನ


ಮುನವಳ್ಳಿ,ಮಾ.1: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ವಿಧಾನಸಬೆ ಸಾರ್ವರ್ತಿಕ ಚುನಾವಣೆ 2023 ರ ಅಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಮತದಾರರಲ್ಲಿ ಮತದಾನ ಮಾಡುವಂತೆ ಜಾಗೃತಿ ಅಭಿಯಾನಕ್ಕೆ ಪುರಸಭೆಯ ಮುಖ್ಯಾಧಿಕಾರಿ ಮತದಾನದ ಧ್ವಜಾರೋಣ ಹಾರಿಸುವ ಮೂಲಕ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮೂಕ ಬೀದಿಗಳಲ್ಲಿ ಮತದಾನ ಮಾಡುವಂತೆ ಘೋಷಣೆಗಳು ಹಾಗು ಫಲಕಗಳನ್ನು ಪ್ರದರ್ಶಿಸಿದರು.
ಆರೊಗ್ಯ ಇಲಾಖೆ, ಪೂಲಿಸ ಇಲಾಖೆ, ಶೀಕ್ಷಣ ಇಲಾಖೆ ಆಶಾ, ಅಂಗನವಾಡಿ ಕಾರ್ಯಕಾರ್ತರು ಪುರಸಭೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.