ಮತದಾನ ಜಾಗೃತಿ ಅಭಿಯಾನ

ಮುನವಳ್ಳಿ, ಏ28: ಸಮಿಪದ ಶಿಂದೋಗಿ ಗ್ರಾಮ ಪಂಚಾಯತಿಯಿಂದ ಕರ್ನಾಟಕ ವಿಧಾನಸಭೆ ಸಾರ್ವರ್ತಿಕ ಚುನಾವಣೆ 2023 ರ ಅಂಗವಾಗಿ ಮತದಾರರಲ್ಲಿ ಮತದಾನ ಮಾಡುವಂತೆ ಜಾಗೃತ ಅಭಿಯಾನ ಗುರುವಾರ ಜರುಗಿತು.
ಪಿ.ಡಿ.ಓ ರಮೇಶ ಬೆಡಸೂರ, ಶ್ರೀಮತಿ ರಾಜೇಶ್ವರಿ ಬೋವಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡೆ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.