ಮತದಾನ ಜಾಗೃತಿಗೆ ಧ್ವಜಾರೋಹಣ:

ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ಮತದಾನ ಜಾಗೃತಿ ಅಭಿಯಾನದ ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.