ಮತದಾನಕ್ಕಾಗಿ ಮಾಂಸ ವಿತರಣೆ

ಬಳ್ಳಾರಿ ಡಿ 21 : ಈ ವರೆಗೆ ಅವಿರೋಧವಾಗಿ ಆಯ್ಕೆ ನಡೆಯುತ್ತಿದ್ದ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಮೊದಲ ಬಾರಿಗೆ ಸ್ಪರ್ಧೆ ಏರ್ಪಟ್ಟಿದ್ದು. ನಾಳೆ ನಡೆಯುವ ಮತದಾನಕ್ಕೆ ತಮಗೆ ಮತ ನೀಡುವಂತೆ ಅಭ್ಯರ್ಥಿಗಳು ಮನೆ ಮನೆಗೆ ಆಟೋದಲ್ಲಿ ತೆರಳಿ ಒಂದು ಕಿಲೋ ಕೋಳಿ ಮಾಂಸ ವಿತರಿಸಿದ್ದು.