ಮತಚಲಾಯಿಸಿದ ಮಾಜಿ ಶಾಸಕರು

ಚನ್ನಗಿರಿ.ಡಿ.೨೭; ಮಾಜಿ ಶಾಸಕ ವಡ್ನಾಳ್ ರಾಜಣ್ಣ ತಮ್ಮ ಕುಟುಂಬದರ ಜೊತೆ ಚುಕ್ಕುಲಿಕೆರೆ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಿದರು.ಈ ವೇಳೆ ಮಾತನಾಡಿದ ಅವರು ಇದು ಪಕ್ಷದ ಚುನಾವಣೆಯಲ್ಲ ಊರಿನ ವ್ಯಕ್ತಿಯ ಚುನಾವಣೆ ಇದರಲ್ಲಿ ಯಾವುದೇ ಪಕ್ಷ ಭೇದ ಇರುವುದಿಲ್ಲ ತಾಲೂಕಿನ ಎಲ್ಲಾ ಅಭ್ಯರ್ಥಿಗಳು ಸೋಲು-ಗೆಲುವು ಏನೇ ಆಗಲಿ ಸಹೋದರರಂತೆ ಇರಬೇಕು ಎಂದರು.