ಮತಗಟ್ಟೆ ಪರಿಕರ ವಿತರಣೆ.

ವಿಧಾನಪರಿಷತ್ತ್ ಗೆ ನಾಳೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಚುನಾಣಾಧಿಕಾರಿ ಸಿ ಲಕ್ಷಣ ಸಿಬ್ಬಂದಿ ಮತಗಟ್ಟೆ ಪರಿಕರ ವಿತರಿಸಿದರು