ಮತಗಟ್ಟೆ ಕೇಂದ್ರಕ್ಕೆ ತಹಶೀಲ್ದಾರ ಶಿವಾನಂದ ಮೇತ್ರೆ ಭೇಟಿ

ಸೇಡಂ, ಮೇ, 07: ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣಾ ನಡೆಯುತ್ತಿರುವ ಅಂಗವಾಗಿ ತಾಲೂಕಿನ ಕಾಚೂರ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಶಿವಾನಂದ ಮೇತ್ರೆ ತಹಸೀಲ್ದಾರ ಗ್ರೇಡ್ 1&ಚಿmಠಿ;ಸಿದ್ರಾಮ್ ನಾಚವಾರ ತಹಸೀಲ್ದಾ 2 ಹಾಗೂ ಅಣವೀರಪ್ಪ ಉಪ ತಹಶಿಲ್ದಾರ ಮತ್ತು ಅರುಣ ಕುಮಾರ ಇದ್ದರು