ಮಣ್ಣೂರ ಗ್ರಾಮ ಪಂಚಾಯತಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ

ಕರಜಗಿ :ಸೆ.19:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮ ಪಂಚಾಯತಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ದೈತನ ಧ್ವಜಾರೋಹಣ ನೆರವೇರಿಸಿದರು.ನಿವೃತ್ತ ಶಿಕ್ಷಕ ವಿಠ್ಠಲ ಸುತಾರ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷೆ ಅನಿತಾ ತಾರಾಪೂರ ಕಾರ್ಯದರ್ಶಿ ನಾರಾಯಣ ಚವ್ಹಾಣ, ರಾಚಪ್ಪ ಕೊಪ್ಪಾ ಹಾಜಿಮಲಂಗ ಮುತವಲಿ ಸದಸ್ಯರಾದ ಬಸವರಾಜ ವಾಯಿ ಸಾವಿತ್ರಿ ಹೊಸೂರಕರ ಗುರಪ್ಪ ಬಿಜಾಪುರ ಹಣಮಂತ ನಾವಾಡಿ ದೇವಪ್ಪ ಲಾಳಸಂಗಿ ಲಾಡ್ಲೇಮಶಾಕ ಗೌರ ಮುಖಂಡರಾದ ಅಪ್ಪಾಸಾಬ ಹೊಸೂರಕರ ಮಲಕಣ್ಣ ಹೊಸೂರಕರ ಸಿದ್ದಪ್ಪ ಹತ್ತರಕಿ ಕಾಳಪ್ಪ ಸುತಾರ ಚಂದ್ರಕಾಂತ ದೈತನ ಶರಣು ತಾರಾಪೂರ
ಮಹಾದೇವ ಪ್ಯಾಟಿ ಶರಣಪ್ಪ ನಾವದಗಿ ಶರಣಪ್ಪ ಸುತಾರ ಸಂಜೀವ ದೈತನ ಮಲ್ಲಿಕಾರ್ಜುನ ಭತಗುಣಕಿ ಬಸವರಾಜ ಜನ್ನಾ ಕಲ್ಲಪ್ಪ ಸುತಾರ ಚಂದ್ರಕಾಂತ ಸುತಾರ ಗಡ್ಡೆಪ್ಪ ಬಸ್ಸಿನಕರ ಯಲ್ಲಪ್ಪ ನಡುವಿನಕೇರಿ ಈರಣ್ಣಾ ಓಗಿ ಸೇರಿದಂತೆ ಗ್ರಾ ಪಂ ಸಿಬ್ಬಂದಿಗಳು ವಿದ್ಯಾರ್ಥಿಗಳಿದ್ದರು