ಮಣ್ಣಿನ ಕನಸು ಕಾದಂಬರಿ ಕುರಿತ ವಿಚಾರಗೋಷ್ಠಿ

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆಶ್ರಯದಲ್ಲಿ ಸಾಹಿತ್ಯ ಪ್ರಕಾಶನ ಆಯೋಜಿಸಿದ್ದ ಶತಾವಧಾನಿ ಡಾ.ಆರ್.ಗಣೇಶ ಅವರ ಮಣ್ಣಿನ ಕನಸು ಕಾದಂಬರಿ ಕುರಿತ ವಿಚಾರಗೋಷ್ಠಿಯಲ್ಲಿ ಡಾ.ಎಸ್.ಎಲ್ ಬೈರಪ್ಪ,ನಾಡೋಜ ಎಸ್.ಆರ್ ರಾಮಸ್ವಾಮಿ.ಶ್ರೀಲಲಿತಾ ರೂಪನಗುಡಿ ಮತ್ತಿತರರು ಇದ್ದಾರೆ.